ನಿತ್ಯ ಪಂಚಾಂಗ 11/06/2024 ಮಂಗಳವಾರದ ಪಂಚಾಗ

Vijayanagara Vani
ನಿತ್ಯ ಪಂಚಾಂಗ 11/06/2024  ಮಂಗಳವಾರದ ಪಂಚಾಗ

ಶ್ರೀ ಕ್ರೋಧಿನಾಮ ಸಂವತ್ಸರ (ಜ್ಯೇಷ್ಠ ಮಾಸ)

ಪಕ್ಷ :- ಶುಕ್ಲ ಪಕ್ಷ
ದಿನಾಂಕ :- 11/06/2024
ತಿಥಿ :- 05:27PM ರ ತನಕ ಪಂಚಮಿ ನಂತರ ಷಷ್ಠಿ ತಿಥಿ
ವಾರ :- ಮಂಗಳವಾರ
ನಕ್ಷತ್ರ :- ಆಶ್ಲೇಶ ನಕ್ಷತ್ರ
ಯೋಗ :- ವ್ಯಾಘಾತ ಯೋಗ
ಕರಣ :- ಬಾಲವ
ಋತು :ಗ್ರೀಷ್ಮ
ಅಯನ :ಉತ್ತರಾಯಣ
ಸೂರ್ಯ ನಕ್ಷತ್ರ :- ಮೃಗಶಿರ ನಕ್ಷತ್ರ
ಸೂರ್ಯ ರಾಶಿ :ವೃಷಭ ರಾಶಿ
ಚಂದ್ರ ನಕ್ಷತ್ರ:- ಆಶ್ಲೇಶ ನಕ್ಷತ್ರ
ಚಂದ್ರ ರಾಶಿ :- ಕರ್ಕಾಟಕ ರಾಶಿ

ಶುಭ ಮತ್ತು ಅಶುಭ ಸಮಯಗಳು

ಸೂರ್ಯೋದಯ : 05:44AM (ಪ್ರಾತಕಾಲಃ)

ಸೂರ್ಯಾಸ್ತ : 07:03PM (ಪೂರ್ವಹ್ನ ಕಾಲಃ)

ಅಭಿಜಿತ್ ಲಗ್ನ : 11:53PM 12:44PM

ರಾಹುಕಾಲ : 03:00PM ರಿಂದ 04:30PM

ಯಮಗಂಡ ಕಾಲ :09 :00AM ರಿಂದ 10:30AM

ಗುಳಿಕ ಕಾಲ:-12:00PMರಿಂದ 01:30PM

ಶ್ರೀ ಗುರು ಮರುಳ ಸಿದ್ಧಾಶ್ರಮ
ಸಾ||ದಾಸರ ನಾಗೇನಹಳ್ಳಿ ಗ್ರಾಮ ಬಳ್ಳಾರಿ (ತಾ) (ಜಿ

WhatsApp Group Join Now
Telegram Group Join Now
Share This Article
error: Content is protected !!