ನಿತ್ಯ ಪಂಚಾಂಗ 3-08-2024 ಶನಿವಾರದ ಪಂಚಾoಗ

Vijayanagara Vani
ನಿತ್ಯ ಪಂಚಾಂಗ   3-08-2024   ಶನಿವಾರದ ಪಂಚಾoಗ

ಶ್ರೀ ಕ್ರೋಧಿನಾಮ ಸಂವತ್ಸರ (ಆಷಾಡ ಮಾಸ)

ಪಕ್ಷ :- ಕೃಷ್ಣ ಪಕ್ಷ
ದಿನಾಂಕ :- 03/08/2024
ತಿಥಿ :- ಚತುರ್ದಶಿ ತಿಥಿ
ವಾರ :- ಶನಿವಾರ
ನಕ್ಷತ್ರ :- 11:59ರ ತನಕ ಪುನರ್ವಸು ನಂತರ ಪುಷ್ಯ
ಯೋಗ :- ಸಿದ್ದಿ ಯೋಗ
ಕರಣ :- ಶಕುನಿ ಕರಣ
ಋತು :- ಗ್ರೀಷ್ಮ ಋತು
ಅಯನ :- ದಕ್ಷಿಣಾಯಣ
ಸೂರ್ಯ ನಕ್ಷತ್ರ :- ಪುಷ್ಯ ನಕ್ಷತ್ರ
ಸೂರ್ಯ ರಾಶಿ:- ಕರ್ಕಾಟಕ ರಾಶಿ
ಚಂದ್ರ ನಕ್ಷತ್ರ:- ಪುನರ್ವಸು ನಕ್ಷತ್ರ
ಚಂದ್ರ ರಾಶಿ :- ಕರ್ಕಾಟಕ ರಾಶಿ

ಶುಭ ಮತ್ತು ಅಶುಭ ಸಮಯಗಳು

ಸೂರ್ಯೋದಯ : 05:53AM (ಪ್ರಾತಕಾಲಃ)

ಸೂರ್ಯಾಸ್ತ : 06:40PM (ಪೂರ್ವಹ್ನ ಕಾಲಃ)

ಅಭಿಜಿತ್ ಲಗ್ನ : 11:53PM 12:44PM

ರಾಹುಕಾಲ : 10:30AM ರಿಂದ 12:00PM

ಯಮಗಂಡ ಕಾಲ :03:00PM ರಿಂದ 04:30PM

ಗುಳಿಕ ಕಾಲ:-07:30AM ರಿಂದ 09:00AM

WhatsApp Group Join Now
Telegram Group Join Now
Share This Article
error: Content is protected !!