ಸಿರುಗುಪ್ಪ: ದರೊಡೆ ಪ್ರಕರಣದಲ್ಲಿ ಬಂದಿಸಿದ ಆರೋಪಿಯನ್ನು ಪಂಚನಾಮೆಗೆಂದು ಕರೆದುಕೊಂಡು ಹೊದಾಗ ,ಆರೋಪಿ ಪೊಲೀಸರ ಮೆಲೆ ಹಲ್ಲೆ ಮಾಡಿ, ತಪ್ಪಿಸಿ ಕೊಳ್ಳಲು ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಪೊಲೀಸರ ಆರೋಪಿ ಕಾಲಿಗೆ ಸಿಪಿಐ . ವೈ. ಎಸ್ ಹನುಂತಪ್ಪಗುಂಡು ಹಾರಿಸಿದ್ದಾರೆ , ಆರೋಪಿ ಸ್ಥಳದಲ್ಲಿ ಕುಸಿದು ಬಿದ್ದಿದ್ದು, ಆರೋಪಿಯಿಂದ ಹಲ್ಲೆಗೊಳಗಾದ ಇಬ್ಬರು ಪೋಲೀಸ್ ಪೆದೆಗಳನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ಯಬಿಮ್ಸ್ ಗೆ ಕಳುಹಿಸಲಾಗಿದೆ.
ಆರೋಪಿಯ ಭಾವಚಿತ್ರ