Ad image

ರಾಜ್ಯಮಟ್ಟದ ಜೀವ ರಸಾಯನ ಶಾಸ್ತ್ರ ರಸ ಪ್ರಶ್ನೆ ಸ್ಪರ್ಧೆ

Vijayanagara Vani
ರಾಜ್ಯಮಟ್ಟದ ಜೀವ ರಸಾಯನ ಶಾಸ್ತ್ರ ರಸ ಪ್ರಶ್ನೆ ಸ್ಪರ್ಧೆ

ರಾಜ್ಯಮಟ್ಟದ ಜೀವ ರಸಾಯನ ಶಾಸ್ತ್ರ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಬಳ್ಳಾರಿ ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳ ತಂಡ ಎ ಮೊಹಮ್ಮದ್ ಹಾಜಿ ಸೃಜನ್ ನಿರ್ಮಯ್ ಅವರು ದ್ವಿತೀಯ ಸ್ಥಾನ ಗಳಿಸಿ ಶ್ರೇಷ್ಠತೆಯ ಪದಕ ಪ್ರಮಾಣ ಪತ್ರ ಹಾಗೂ 10,000 ಬಹುಮಾನ

ಸಿರುಗುಪ್ಪ ಕರ್ನಾಟಕ ಸರ್ಕಾರ ಬೆಂಗಳೂರಿನ ಶ್ರೀ ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಬಯೊಕೆ ಮಿಸ್ಟ್ರಿ ಇಲಾಖೆ ಅಂಬಿಕಾ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಇವರ ಸಹಯೋಗದಲ್ಲಿ ರಾಜ್ಯಮಟ್ಟದ ಜೀವ ರಸಾಯನ ಶಾಸ್ತ್ರ ರಸಪ್ರಶ್ನೆ ಸ್ಪರ್ಧೆ ಯಲ್ಲಿ ಬಳ್ಳಾರಿ ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯದ ವಿಮ್ಸ್ ವಿಭಾಗದ ಮುಖ್ಯಸ್ಥೆ ಇಂದುಮತಿ ಹೆಚ್‌ಓಡಿ ಅವರ ನೇತೃತ್ವದಲ್ಲಿ ಬಳ್ಳಾರಿಯ ವಿದ್ಯಾರ್ಥಿಗಳ ತಂಡದ ಎ ಮೊಹಮ್ಮದ್ ಹಾಜಿ ಸೃಜನ್ ಮತ್ತು ನಿರ್ಮಯ್ ಅವರು ರಸಪ್ರಶ್ನೆ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಗಳಿಸಿದ ಶ್ರೇಷ್ಠತೆಯ ಪದಕ ಪ್ರಮಾಣ ಪತ್ರ ಮತ್ತು 10,000 ಬಹುಮಾನವನ್ನು ಪಡೆದು ಬಳ್ಳಾರಿ ಜಿಲ್ಲೆಗೆ ಕೀರ್ತಿ ತಂದಿರುವುದಕ್ಕೆ ರಾಷ್ಟ್ರೀಯ ವಯಸ್ಕರ ಶಿಕ್ಷಣ ಸೆಂಟ್ರಲ್ ಕೌನ್ಸಿಲ್ ಸದಸ್ಯರು ಸಮಾಜ ಸುಧಾರಕ ಅಬ್ದುಲ್ ನಬಿ ಶಿಕ್ಷಣ ಪ್ರೇಮಿ ಸೈಯದ್ ಮೋಹಿದೀನ್ ಖಾದ್ರಿ ಹಾಜಿ ಹಂಡಿ ಹುಸೇನ್ ಭಾಷಾ ಡಾ ಮೊಹಮ್ಮದ್ ಅಲಿ ಹಾಜಿ ಎ ಮೊಹಮ್ಮದ್ ಇಬ್ರಾಹಿಂ ಮೊಹಮ್ಮದ್ ರಫಿ ಮೊಹಮ್ಮದ್ ನೌಷಾದ್ ಅಲಿ ಅವರು ಈ ಮೂವರು ವಿದ್ಯಾರ್ಥಿಗಳಿಗೆ ಅವರಿಗೆ ದೊರೆತಿರುವ ಗೌರವಕ್ಕೆ ಅಭಿನಂದಿಸಿದ್ದಾರೆ.

Share This Article
error: Content is protected !!
";