Ad image

.ರಸ್ತೆಯ ವಿಭಜಕ ಏರಿ ಪಲ್ಟಿಯಾದ ಲಾರಿ,ಪವಾಡ ದೃಷ್ಯವಾಗಿ ಬದಕುಳಿದ ವೃದ್ದೆ

Vijayanagara Vani
.ರಸ್ತೆಯ  ವಿಭಜಕ ಏರಿ ಪಲ್ಟಿಯಾದ ಲಾರಿ,ಪವಾಡ ದೃಷ್ಯವಾಗಿ ಬದಕುಳಿದ ವೃದ್ದೆ

ಬಳ್ಳಾರಿ ಜಿಲ್ಲೆ

ಸಿರಗುಪ್ಪ: ನಗರದ ಆದೋನಿ ಮುಖ್ಯ ರಸ್ತೆಯ ವಿಭಜಕ ಹತ್ತಿ ಲಾರಿ ಪಲ್ಟಿಯಾದ ಘಟನಡೆದಿದೆ.

ಆದೋನಿ ರಸ್ತೆಯಿಂದ ಸಿಂದನೂರ ಮಾರ್ಗ ವಾಗಿ ಬಾಗಲಕೋಟೆಗೆ ತೆರಳಬೇಕಿದ್ದ ಲಾರಿ ನಗರದ ಕೊರ್ರಮ್ಮನ ಹಳ್ಳದ ಮುಂದೆ ರಸ್ತೆ ವಿಭಜಕದ ಮೆಲೆ ಎರಿ ಲಾರಿ ಪಲ್ಟಿಯಾಗಿದ್ದು .

 

ರಸ್ತೆ ಬದಿಯಲ್ಲಿ ನಡೆದು ಹೊರಟಿದ್ದ ವೃದ್ದೆ ಸಣ್ಣ ಈರಮ್ಮ ಎಂಬುವವರ ಮೆಲೆ ಲಾರಿ ಪಲ್ಟಿಯಾಗಿದ್ದು .


ಸಾರ್ವ ಜನಿಕರ ಸಹಾಯದಿಂದ ಮೂರು ಕ್ರೇನ್ ಬಳಸಿ ಲಾರಿ ಮೆಲಕ್ಕೆ ಎತ್ತಲಾಗಿದೆ.

ಸುಮಾರು ಮುಕ್ಕಾಲು ಗಂಟೆಗಳ‌ಕಾಲ ಲಾರಿ ಕೆಳಗೆ ಬಿದ್ದಿದ್ದ ವೃದ್ದೆ ಬಲಗಾಲು ಮುಳೆ ಮುರಿದ್ದಿದ್ದು ಹೆಚ್ಚಿನ ಚಿಕಿತ್ಸೆ ಗಾಗಿ ಬಳ್ಳಾರಿ ವಿಮ್ಸಗೆ ಕಳುಹಿಸಲಾಗಿದೆ .

ವೃದ್ದೆ ಪವಾಡ ದೃಷ್ಯವಾಗಿದ್ದು ಬದಕುಳಿದಿದ್ದಾಳೆ.
ಸ್ಥಳದಲ್ಲಿ ಸಿ ಪಿ ಐ ಹನುಮಂತಪ್ಪ ,ಪಿ ಎಸ್ ಐ ಪರಶುರಾಮ , ಹಾಗೂ ಸಿಬ್ಬಂದಿಗಳು ಅಗ್ನಿ ಶಾಮಕ ದಳದ ಸಿಬ್ಬಂದಿ ಜೆಸ್ಕಾಂ ಸಿಬ್ಬಂದಿಗಳು ಸ್ಥಳದಲ್ಲಿ ಇದ್ದರು.

Share This Article
error: Content is protected !!
";