ವೈದ್ಯರು ದೇವರ ಸಮಾನ ಚಿಕ್ಕಬಳ್ಳಾರಿ ನಾಗಪ್ಪ

Vijayanagara Vani
ವೈದ್ಯರು ದೇವರ ಸಮಾನ ಚಿಕ್ಕಬಳ್ಳಾರಿ ನಾಗಪ್ಪ

ಸಿರುಗುಪ್ಪ: ಚಿಕ್ಕ ಬಳ್ಳಾರಿ ನಾಗಪ್ಪ ಅಭಿಮಾನ ಬಳಗದಿಂದ ಪತ್ರಿಕದಿನಾಚರಣೆ ಮತ್ತು ವೈದ್ಯರ ದಿನಾಚರಣೆ ಅಂಗವಾಗಿ ನಿನ್ನೆ ಪತ್ರಕರ್ತ ಮತ್ತು ವೈದ್ಯರಿಗೆ ಸಿಹಿ ಹಂಚಿ ಸನ್ಮಾನಿಸಿದರು.

ನಗರದ ಆಸ್ಪತ್ರೆಗಳಿಗೆ ತೆರಳಿ ವೈದ್ಯರಿಗೆ ಸನ್ಮಾನಿಸಿ ಮಾತನಾಡಿದ ಮುಖಂಡ ಚಿಕ್ಕ ಬಳ್ಳಾರಿ ನಾಗಪ್ಪ
ವೈದ್ಯ ನಾರಾಯಣ ಹರಿಎಂಬುವಂತೆ ವೈದ್ಯರು ದೇವರ ಸಮಾನ ಎಂತಹ ತುರ್ತು ಸಂದರ್ಭಗಳಲ್ಲಿ ತಮ್ಮ ಆರೋಗ್ಯ ಮತ್ತು ತಮ್ಮ ಕುಟುಂಬಕ್ಕು ಸಮಯ ನೀಡದೆ ರೋಗಿಗಳ ಆರೋಗ್ಯವೆ ಮುಖ್ಯ ವೆಂದು ತಮ್ಮ ಸೇವೆಮಾಡುವದರ ಮುಖೆನ ವೈದ್ಯರು ದೆವರಾಗಿದ್ದಾರೆ. ದೇವರು ನಮಗೆ ಕಾಣಲ್ಲ ವೈದ್ಯರಮುಖದಲ್ಲಿ ನಾವು ದೆವರನ್ನು ಕಾಣಬೇಕು, ಪತ್ರಕರ್ತರುಸಹ ಇವತ್ತಿನಿದಿನಗಳಲ್ಲಿ ಸಮಾಜಿಕ ಜಾಲ ತಾಣಗಳು ಅತಿಹೆಚ್ಚಾಗಿರೊದರಿಂದ ನಿಜವಾಗಲು ಪತ್ರಿಕೆ ನಡೆಸುವದು ಸವಾಲಿನ ವಿಷಯವಾಗಿದೆ .
ಸಮಾಜದಲ್ಲಿ ಪತ್ರಕರ್ತರು ಅಷ್ಟೆ ಒತ್ತಡಗಳ ಮದ್ಯ ಸತ್ಯಾಸತ್ಯತೆ ವರದಿಮಾಡುತ್ತಾ ಸಮಯವಿಲ್ಲದೆ ಸಮಾಜದಲ್ಲಿ ನಡಯುವ ಒರೆಕೊರೆ ತಿದ್ದು ಕೆಲಸ ಮಾಡುತ್ತಿದ್ದಾರೆ ಪತ್ರಿಕದಿನಾಚರಣೆ ಅಂಗವಾಗಿ ಇಂದು ಪತ್ರಕರ್ತನ್ನ ಗೌರವಿಸಿ ಆತ್ಮ ಸ್ಥೈರ್ಯ ತುಂಬವಕೆಲಸ ಮಾಡುತ್ತಿದ್ದೆವೆ ಎಂದರು.

WhatsApp Group Join Now
Telegram Group Join Now
Share This Article
error: Content is protected !!