Ad image

ಶಾಲಾ  ಪ್ರಾರಂಭೋತ್ಸವ ಕಾರ್ಯಕ್ರಮ ವಿಜೃಂಭಣೆ ಜರುಗಿತು..

Vijayanagara Vani
ಶಾಲಾ  ಪ್ರಾರಂಭೋತ್ಸವ ಕಾರ್ಯಕ್ರಮ ವಿಜೃಂಭಣೆ ಜರುಗಿತು..
filter: 0; fileterIntensity: 0.0; filterMask: 0; captureOrientation: 0; module: video; hw-remosaic: false; touch: (-1.0, -1.0); modeInfo: Beauty ; sceneMode: 0; cct_value: 0; AI_Scene: (-1, -1); aec_lux: 123.0; aec_lux_index: 0; hist255: 0.0; hist252~255: 0.0; hist0~15: 0.0; albedo: ; confidence: ; motionLevel: 0; weatherinfo: null; temperature: 57;
ಸಿಂಧನೂರು: ನಗರದ ಏಳುರಾಗಿ ಕ್ಯಾಂಪ್ ನಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ,ಶಾಲಾ  ಪ್ರಾರಂಭೋತ್ಸವ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿಗಲ ಸೋಮಶೇಖರ ಗೌಡ ಪಾಟೀಲ್ ,ಶಾಲೆಯ ಮುಖ್ಯ ಗುರುಗಳಾದ  ರಾಜೇಂದ್ರ ಕುಮಾರ್,  ಎಸ್‌ಡಿಎಂಸಿ ಅಧ್ಯಕ್ಷರಾದ ಕನಕಪ್ಪ  ಹಾಗೂ ಇನ್ನಿತರ ಸದಸ್ಯರು ಮಕ್ಕಳಿಗೆ ಪುಷ್ಪವನ್ನು ನೀಡುವುದರ ಮೂಲಕ ಸ್ವಾಗತವನ್ನು ಮಾಡಿದರು.
 ಸೇವೆಯಿಂದ ವಯೋನಿವೃತ್ತಿ ಹೊಂದುತ್ತಿರುವ ಸಿಂಧನೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಮ್ಯಾನೇಜರ್  ಬಸವರಾಜ್  ಪರಿಗಣಿಸಿ ಸನ್ಮಾನವನ್ನು  ಮಾಡಲಾಯಿತು. ಮಕ್ಕಳಿಗೆ ಮಧ್ಯಾಹ್ನದ ಊಟಕ್ಕೆ ಬಿಸಿ ಊಟದ ಜೊತೆಗೆ, ಹೋಳಿಗೆ, ಹಪ್ಪಳ, ಸಂಡಿಗೆ, ಬದನೆಕಾಯಿ ಪಲ್ಯ, ಖಾರಬೂಂದಿ ನೀಡಿದರು. ಮಕ್ಕಳು ರುಚಿಯಾದ ಊಟವನ್ನು ಸವಿಯುತ್ತಾ ಸಂಭ್ರಮಿಸಿದರು.  ಈ ಕಾರ್ಯಕ್ರಮದಲ್ಲಿ ಬಿ ಆರ್ ಪಿ  ಹುಲುಗಪ್ಪ,  ಬಸವರಾಜ್ ಅಂಗಡಿ,  ಎಸ್‌ಡಿಎಂಸಿ ಸದಸ್ಯ ಚೆನ್ನಪ್ಪ, ಮೌನೇಶ,ಮುಖಂಡರುಗಳಾದ  ಶಿವಪ್ಪ, ಚೆನ್ನಪ್ಪ ನಾಯಕ, ಶಿಕ್ಷಕರಾದ  ಅಂಬೋಜಿ ಪವಾರ್,ಜೋಸೆಫ್, ಜಲಜ, ಗೀತಾ ಹಿರೇಮಠ, ಕಿರಣ್ ರಾಜ್ ಎಸ್ ಮತ್ತು ಹಲವಾರು ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು.
Share This Article
error: Content is protected !!
";