ಕೊಟ್ಟೂರಿನಲ್ಲಿ ಪದವೀಧರರಿಂದ ದಾಖಲೆ ಮತದಾನ

Vijayanagara Vani
ಕೊಟ್ಟೂರಿನಲ್ಲಿ ಪದವೀಧರರಿಂದ ದಾಖಲೆ ಮತದಾನ
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 32768;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 38;
 ಕೊಟ್ಟೂರು : ಈಶಾನ್ಯ ಪದವೀಧರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕೊಟ್ಟೂರ ತಾಲೂಕಿನ ಮೂರು ಮತಗಟ್ಟೆ ಕೇಂದ್ರಗಳಲ್ಲಿ ಪದವೀಧರರು ಉತ್ಸಾಹ ಭರಿತರಾಗಿ ಮತ ಚಲಾಯಿಸಿದರು.
 ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನ ಎರಡು ಮತಗಟ್ಟೆ ಕೇಂದ್ರಗಳು ಹಾಗೂ ಸಮೀಪದ ಕೋಗಳಿ ಹೋಬಳಿ ಕೇಂದ್ರ ಸ್ಥಾಪಿಸಲಾಗಿತ್ತು. ಶೇಕಡವಾರು ಮತದಾನದಲ್ಲಿ  74.96 ರಷ್ಟು ಪ್ರಮಾಣದಲ್ಲಿ ಮತದಾನವಾಗಿದೆ. 2592 ಮತದಾರರಲ್ಲಿ 1943 ಪದವೀಧರರು ಮತ ಚಲಾಯಿಸಿದ್ದಾರೆ. ಆಯಾ ಪಕ್ಷಗಳ ಮುಖಂಡರು ಪದವೀಧರರ ಓಲೈಕೆಯಲ್ಲಿ ನಿರತರಾಗಿದ್ದರು. ಮಧ್ಯಾಹ್ನದಷ್ಟತ್ತಿಗೆ ಮತದಾನ ಬಿರುಸಿನ ಪ್ರಮಾಣದಲ್ಲಿ ಸಾಗಿತು ಪುರುಷ ಮತ್ತು ಮಹಿಳಾ ಪದವೀಧರರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು ಬಲಗೈ ತೋರುಬೆರಳಿಗೆ ಶಾಹಿಯನ್ನು ಹಾಕಲಾಗಿತ್ತು. ಮತದಾನ ಕೇಂದ್ರಗಳಲ್ಲಿ ಸೂಕ್ತ ಬಿಗಿ ಪೊಲೀಸ್ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿತ್ತು.
WhatsApp Group Join Now
Telegram Group Join Now
Share This Article
error: Content is protected !!