Ad image

ಉಪ ಚುನಾವಣಾ ಪಲಿಂತಾಂಶದ ಮತ ಎಣಿಕೆ ಕಾರ್ಯ ಆರಂಭ ಮೂರು ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ಇಂದು.

Vijayanagara Vani
ಉಪ ಚುನಾವಣಾ ಪಲಿಂತಾಂಶದ ಮತ  ಎಣಿಕೆ ಕಾರ್ಯ ಆರಂಭ  ಮೂರು ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯ ಇಂದು.

ಸಂಡೂರು ವಿಧಾಸಭೆ ಉಪಚುನಾವಣೆಯ ಮತ ಎಣಿಕೆಯ ದಿನವಾದ ಇಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ.ವಿ.ಜೆ., ಚುನಾವಣಾ ಸಾಮಾನ್ಯ ವೀಕ್ಷಕರಾದ ಡಾ.ದಿವ್ಯಾ ಎಸ್.ಅಯ್ಯರ್, ವೆಚ್ಚ ವೀಕ್ಷಕ ಮುರಳಿರಾವ್ ಆರ್.ಜೆ., ಚುನಾವಣಾಧಿಕಾರಿ ರಾಜೇಶ್.ಹೆಚ್.ಡಿ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಸಂಡೂರು ತಾಲ್ಲೂಕು ತಹಶೀಲ್ದಾರ ಅನೀಲ್ ಕುಮಾರ್ ಸೇರಿದಂತೆ ಚುನಾವಣಾ ಏಜೆಂಟರುಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಮ್ ಗಳನ್ನು ತೆರೆಯಲಾಯಿತು

- Advertisement -
Ad imageAd image

ಮೊದಲ ಸುತ್ತಿನಲ್ಲಿ ಕಾಂಗ್ರೆದ್ ಅಭ್ಯರ್ಥಿ 2586 ಮತಗಳ ಮುನ್ನಡೆ

2ನೇ ಸುತ್ತಿನಲ್ಲಿ ಕಾಂಗ್ರೆದ್ ಅಭ್ಯರ್ಥಿ 2715 ಮತಗಳ ಮುನ್ನಡೆ

ಕಾಂಗ್ರೆಸ್ – 11770
ಬಿಜೆಪಿ -9055

ಎರಡನೇ ಸುತ್ತು ಮುಕ್ತಾಯ.

ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ ಮುನ್ನಡೆ

ಬಿಜೆಪಿಯ ಭರತ ಬೊಮ್ಮಾಯಿ : 11,185

ಕಾಂಗ್ರೆಸ್ಸಿನ ಯಾಸೀರ್ ಖಾನ್ ಪಠಾಣ : 10,046

ಬಿಜೆಪಿ ಅಭ್ಯರ್ಥಿಗೆ 1139 ಮತಗಳ ಮುನ್ನ

3ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ 1973 ಮತಗಳ ಮುನ್ನಡೆ

ಕಾಂಗ್ರೆಸ್ – 15874
ಬಿಜೆಪಿ -13901

ರಾಮನಗರ
ಚನ್ನಪಟ್ಟಣ ಕ್ಷೇತ್ರ ಉಪಚುನಾವಣೆ

4 ನೇ ಸುತ್ತು

ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ – 20,676

ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ – 19,521

ಮುನ್ನಡೆ – ನಿಖಿಲ್ ಮತಗಳು 1115

ನಾಲ್ಕನೇ ಸುತ್ತು ಮುಕ್ತಾಯ.

ಬಿಜೆಪಿ ಅಭ್ಯರ್ಥಿ ಭರತ ಬೊಮ್ಮಾಯಿ ಮುನ್ನಡೆ


ಬಿಜೆಪಿಯ ಭರತ ಬೊಮ್ಮಾಯಿ : 21910

ಕಾಂಗ್ರೆಸ್ಸಿನ ಯಾಸೀರ್ ಖಾನ್ ಪಠಾಣ : 20343

ಬಿಜೆಪಿ ಅಭ್ಯರ್ಥಿಗೆ 1567 ಮತಗಳ ಮುನ್ನಡೆ.

Share This Article
error: Content is protected !!
";