Ad image

ಮೃತ ಬಾಲಕನ ಮನೆಗೆ ಶಿಕ್ಷಣಾಧಿಕಾರಿಗಳು ಭೇಟಿ

Vijayanagara Vani
ಮೃತ ಬಾಲಕನ ಮನೆಗೆ ಶಿಕ್ಷಣಾಧಿಕಾರಿಗಳು ಭೇಟಿ

 ಗ್ರಾಮದ ಬಸವನಪೇಟೆಯ ಬಡಾವಣೆಯ ಕೊಳ್ಳಿ ರಮೇಶ್‌ನ ಪುತ್ರ ಕೊಳ್ಳಿ ವಸಂತ್ 10 ಸೋಮವಾರ ನೀರು ಕುಡಿಯಲು ಹೋಗಿ ಕಾಲುಜಾರಿ ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದ ಈ ಸಂಬAಧ ಮೃತ ಬಾಲಕನ ಮನೆಗೆ ಮಂಗಳವಾರ ಮಕ್ಕಳ ಹಕ್ಕುಗಳ ಆಯೋಗದ ಸಿಬ್ಬಂದಿಗಳು, ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ಸಾಂತ್ವಾನ ಹೇಳಿ ಮಕ್ಕಳ ಕ್ಷೇಮಾಭಿವೃದ್ದಿಯ ಇಲಾಖೆ ಅಡಿಯಲ್ಲಿ ಧನಸಹಾಯಕ್ಕೆ ಅರ್ಜಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ತಮ್ಮನಗೌಡ, ಬಿಆರ್‌ಪಿ ವೀರೇಶ್, ಸಿಆರ್‌ಪಿಗಳಾದ ಅರುಣ್ ಕುಮಾರ್, ಪ್ರಭುರಾಜ್, ಮುಖ್ಯಶಿಕ್ಷಕ ಪಂಚಾಕ್ಷರಯ್ಯ ಸ್ವಾಮಿ ಇದ್ದರು.ಸಿ

- Advertisement -
Ad imageAd image
Share This Article
error: Content is protected !!
";