ಸರಕಾರಿ ಶಾಲೆಗಳಲ್ಲಿ ಪರಿಸರ ದಿನಾಚರಣೆ

Vijayanagara Vani
ಸರಕಾರಿ ಶಾಲೆಗಳಲ್ಲಿ ಪರಿಸರ ದಿನಾಚರಣೆ

ಸಿರಿಗೇರಿ: ಗ್ರಾಮದ ಬಾಲಕ ಮತ್ತು ಬಾಲಕಿಯರ ಸರಕಾರಿ ಪೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಸಸಿ ನೆಟ್ಟು ನೀರು ಹಾಕುವುದರ ಮೂಲಕ ಪಿಡಿಒ ಉಪ್ಪಾರ ರಾಮಪ್ಪ ಆಚರಿಸಿದರು. ಕಾರ್ಯದರ್ಶಿ ವೀರೇಶ್ ಗೌಡ, ಮುಖ್ಯಶಿಕ್ಷಕ ಕೆ.ವೀರಪ್ಪ ಶಿಕ್ಷಕರಾದ ಟಿ.ಎನ್.ಜ್ಯೋತಿ, ಮಹಮ್ಮದ್ ಖಾಸಿಂ, ವೆಂಕಟೇಶ್, ಅನ್ನಿವೇಲು, ಎನ್.ವಿಶಾಲಮ್ಮ, ಬಿ.ಯಶೋಧ ಗ್ರಾ.ಪಂ. ಸಿಬ್ಬಂದಿಯಾದ ಫಯಾಜ್, ಲೋಕೇಶ್, ಹುಲುಗಪ್ಪ, ನಾಗರಾಜ್ ಇದ್ದರು

- Advertisement -
Ad imageAd image
Share This Article
error: Content is protected !!
";