Ad image

ಸಿರಿಗೇರಿ ರಾಯಲ್ ಚಾಲೆಂರ‍್ಸ್ ತಂಡಕ್ಕೆ ಪ್ರಥಮಸ್ಥಾನ:

Vijayanagara Vani
ಸಿರಿಗೇರಿ ರಾಯಲ್ ಚಾಲೆಂರ‍್ಸ್ ತಂಡಕ್ಕೆ ಪ್ರಥಮಸ್ಥಾನ:
?????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಸಿರುಗುಪ್ಪ.ಮೇ.೨೫:- ದೈಹಿಕ ಮತ್ತು ಮಾನಸಿಕ ನೆಮ್ಮದಿಗಾಗಿ ಕ್ರೀಡೆ ಅವಶ್ಯವಾಗಿದ್ದು, ಪ್ರತಿಯೊಬ್ಬರು ದೇಹವನ್ನು ದಂಡಿಸುವುದರ ಮೂಲಕ ಕ್ರೀಡಾ ಮನೋಬಾವವನ್ನು ಬೆಳಸಿಕೊಳ್ಳಿ, ಯಾವುದೇ ಕ್ರೀಡೆಯನ್ನು ಆಸಕ್ತಿಯಿಂದ ಆಡಿದರೆ ಯಶಸ್ಸು ಖಂಡಿತಾ ಸಿಗುತ್ತೆ ಎಂದು ಅಲೆಮಾರಿ ಮತ್ತು ಬುಡಕಟ್ಟು ಮಹಾಸಭಾ ಸಂಘದ ಜಿಲ್ಲಾ ಅಧ್ಯಕ್ಷರಾದ ವೈ.ಶಿವಕುಮಾರ್ ತಿಳಿಸಿದರು.
ಸಿರುಗುಪ್ಪ ತಾಲೂಕು, ಸಿರಿಗೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಮೈದಾನದಲ್ಲಿ ಕಳೆದ ೧೫ ದಿನದಿಂದ ಕ್ರಿಕೆಟ್ ಸೂಪರ್ ೮ ಓವರ್‌ನ ರಬ್ಬರ್ ಬಾಲ್ ಟೂರ್ನಮೆಂಟ್ ನಿರಂತರ ಕ್ರೀಡೆ ಯುವ ಸಂಘದಿAದ ಆಯೋಜಿಸಿದ್ದ ಕ್ರಿಕೇಟ್ ಪಂದ್ಯಾವಳಿಯಲ್ಲಿ ಫೈನಲ್‌ನಲ್ಲಿ ಸಿರಿಗೇರಿಯ ರಾಯಲ್ ಚಾಲೆಂರ‍್ಸ್, ವಿಜಯನಗರ ಸಿರುಗುಪ್ಪ ವಿರುದ್ದ ಪ್ರಥಮ ಸ್ಥಾನಗಳಿಸಿ ಟ್ರೋಫಿ ಮತ್ತು ರೂ22,222ದ್ವಿತೀಯ ಬಹುಮಾನ ಟ್ರೋಫಿ ಮತ್ತು ರೂ11,111 ನಗದು ಹಣವನ್ನು ವಿತರಿಸಿ ಮಾತನಾಡಿದರು.
ಮುಖಂಡರಾದ ದಯಾಕರ ಚೌದರಿ, ನವೀನ್, ಸಣ್ಣ ಲಕ್ಷö್ಮಣ, ಬಸವ, ಗುಡಟ್ಟಿ ಈರಣ್ಣ, ಅವಿನಾಶ್, ಚಾಂದ್ ಮಿಲ್ಕ್, ಕಡ್ಡಿ ನಾಗರಾಜ್, ಅರುಣ್, ಸುರೇಶ್ ನಾಯ್ಕ್, ಡಾ.ವೆಂಕಟೇಶ್ ಯಾದವ್, ಗುರುದೇವ್, ಸದ್ದಾಂ ಹುಸೇನ್, ಶ್ರೀರಾಮ, ಮನೋಜ್, ಆಯ್ಯಪ್ಪ, ಶಬ್ಬೀರ್, ಮೊಹಮ್ಮದ್ ರಜಾ, ಅಹ್ಮದ್, ವಿ.ಹನುಮೇಶ್ ಇದ್ದರು.
ಸಿರುಗುಪ್ಪ: ಸಿರಿಗೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಮೈದಾನದಲ್ಲಿ ನಡೆದ ಕ್ರಿಕೆಟ್ ಪೈನಲ್ ಪಂದ್ಯಾವಳಿಯಲ್ಲಿ ಪ್ರಥಮಸ್ಥಾನ ಪಡೆದ ರಾಯಲ್ ಚಾಲೆಂರ‍್ಸ್ ಸಿರಿಗೇರಿ ತಂಡ.

- Advertisement -
Ad imageAd image
Share This Article
error: Content is protected !!
";