ಪರಿಸರ ಜಾಗೃತಿ ಮೂಲಕ ಗಣೇಶೋತ್ಸವ ಅಚಾರಣೆ

Vijayanagara Vani
ಪರಿಸರ ಜಾಗೃತಿ ಮೂಲಕ ಗಣೇಶೋತ್ಸವ ಅಚಾರಣೆ

ಸಿರುಗುಪ್ಪ ತಾಲೂಕಿನ ಏಕತಾ ಬಳಗದ 9ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಆಯೋಜಕರು ವಿಭಿನ್ನ ರೀತಿಯಲ್ಲಿ ಪರಿಸರ ಮತ್ತು ತಾಲೂಕಿನ ದಶಕದ ಧೂಳಿನ ಸಮಸ್ಯೆಯ ಬಗ್ಗೆ ಮಾಸ್ಕ್ ವಿತರಿಸುವ ಮೂಲಕ ಹಾಗೂ ಮಾಸ್ಕನ್ನು ಧರಿಸಿ ಸಿರುಗುಪ್ಪ ತಾಲೂಕಿನ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಒಂದು ಚಿಕ್ಕ ಪ್ರಯತ್ನವನ್ನು ಮಾಡಿದ್ದಾರೆ..

- Advertisement -
Ad imageAd image

Share This Article
error: Content is protected !!
";