ಎರಡು ಪುಂಡೆ ಪಲ್ಲೆ ಕಟ್ಟುಗಳನ್ನು ತೆಗೆದುಕೊಂಟು ಚನ್ನಾಗಿ ಬಿಡಿಸಿಕೊಂಡು ಅದನ್ನು ಮೂರುಬಾರಿ ತೋಳೆದು ಕಟನ್ ಬಟ್ಟಯಲ್ಲಿಇಟ್ಟುಕೊಳ್ಳಬೇಕು
ಬೇಕಗಿವು ಸಮಗ್ರಿಗಳು
ಎರಡು ಗಡ್ಡೆ ಬೆಳ್ಳಳ್ಳು ಎಳಸು
ಮೂರು ಟೆಬಲ್ ಸ್ಪೂನ್ ಜೀರೀಗೆ
ಅದಿನೈದರಿಂದ ಇಪ್ಪತ್ತು ಹಸಿ ಮೆಣಸಿನಕಾಯಿ
ರುಚಿಗೆ ತಕ್ಕ ಷ್ಟು ಉಪ್ಪು
ಅರ್ದ ಕಪ್ ಅಡುಗೆ ಎಣ್ಣೆ
ಮೋದಲು ಬಾಣಲಿಗೆ ಎಣ್ಣೆ ಹಾಕಿ ಹಸಿಮೆಣಸಿನಕಾಯಿಯನ್ನು ಉರಿದುಕೋಂಡು ನಂತರ ಬಿಡಿಸಿತೋಳೆದು ಇಟ್ಟುಕೊಂಡಿರುವ ಪುಂಡೆಪಲ್ಲೆಯನ್ನು ಹಾಕಿ ಚನ್ನಾಗಿ ಉರಿದು ಕೊಳ್ಳಬೇಕು. ಅದರ ನಂತರ ಉಪ್ಪು ಹಾಕಿ ಉರಿದುಕೊಳ್ಳಬೇಕು ಪುಂಡೆಪಲ್ಲೆ ಮೆಣಸಿನಕಾಯಿ ಎಲ್ಲವು ಚನ್ನಾಗಿ ಬಾಡಿಸಿಕೊಳ್ಳಬೆಕು ಎಲ್ಲವು ಮಿಕ್ಸಿ ಜಾರಿಗೆ ಹಾಕಿಕೊಂಡು ಅದಕ್ಕೆ ಎರಡು ಟೆಬಲ್ ಸ್ಪೂನ್ ಜಿರಿಗೆಯನ್ನು ಅಕಬೇಕು ಹಾಕಿದ ನಂತರ ಅದನ್ನು ಗ್ರೇಂಡ್ ಮಾಡಿಕೋಂಡರೆ ಪುಂಡೆ ಪಲ್ಲೆ ಚಟ್ನಿ ಸವಿಯಲು ಸಿದ್ದವಾಗುತ್ತದೆ ಇದನ್ನು ಬಿಸಿ ಅನ್ನ ಮತ್ತು ರೋಟ್ಟಿ ತುಪ್ಪ ಜೋತೆ ತಿನ್ನಬಹುದು