Ad imageAd image

ಸಿಂಧಿಗೇರಿ ಮತದಾನ ಜಾಗೃತಿ ಅಭಿಯಾನ

Vijayanagara Vani

ಪಟ್ಟಣ ಸಮೀಪದ ಸಿಂಧಿಗೇರಿ ಗ್ರಾಮ ಪಂಚಾಯತಿ ವತಿಯಿಂದ  ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರು ತಪ್ಪದೇ ಮತದಾನ ಮಾಡಬೇಕು.ಮತದಾನ ನಮ್ಮ ಹಕ್ಕು ,ಕಡ್ಡಾಯವಾಗಿ ಮತದಾನ ಮಾಡಿ ಎಂದು ಜಾಗೃತಿ ಮೂಡಿಸಲಾಯಿತು.

- Advertisement -
Ad imageAd image

ಅಲ್ಲದೇ  ಮತದಾನದ ದಿನ ಹಬ್ಬಗಳನ್ನು ಆಚರಿಸುವ ಹಾಗೆ  ಮತದಾನ ಮಾಡಿ ನಮ್ಮ ಶ್ರೇಷ್ಠ ನಾಯಕನ್ನು ಆಯ್ಕೆ ಮಾಡಿಕೊಳ್ಳಲು ಜನರಿಗೆ ಜಾಗೃತಿ ಮೂಡಿಸಲಾಯಿತು. ಸಂದರ್ಭದಲ್ಲಿ ತಾಲ್ಲೂಕು ಸ್ವೀಫ್ ಸಮಿತಿ ಅಧ್ಯಕ್ಷರು,ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಾದ. ಕೆ.ವಿ ನಿರ್ಮಲ ಸಂಧರ್ಭದಲ್ಲಿ ಪ್ರತಿಜ್ಞೆ ವಿಧಿ ಬೊಧಿಸುವುದರ ಮೂಲಕ ಕೂಲಿಕಾರರಿಗೆ  ಮಾಹಿತಿಯನ್ನು ನೀಡಿದರು.

  ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿಗಳು ಅಧಿಕಾರಿಗಳು, ಗ್ರಾ.ಪಂ.ಕಾರ್ಯದರ್ಶಿಗಳು,TMIS,IEC,NRLM,Bft,Gkm,ಸ್ವ ಸಹಾಯ ಸಂಘದ ಸದಸ್ಯರು,ಗ್ರಾ.ಪಂ.ಸಿಬ್ಬಂದಿಯವರು, ಸಿಂಧಿಗೇರಿ ಗ್ರಾಮದ ಕೂಲಿಕಾರರು   ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article
error: Content is protected !!