ಅದಿನೈಂಟು ವರ್ಷ ಬೆಂಗಳೂರು ತಂಡ ಕಪ್ ಗೆಲ್ಲೋದಿಲ್ಲ, ಲಾಲಿಪಪ್ ಗ್ಯಾರಂಟಿ ಅಂತಾ ಹೇಳುತ್ತಾ ಇದ್ದ ಹುಳಗಳಿಗೆ ಸರಿಯಾಗಿ ಬುದ್ಧಿ ಹೇಳಲು ಆರ್‌ಸಿಬಿ ಅಭಿಮಾನಿಗಳು ಸಜ್ಜಾಗಿದ್ದರು. ಕನ್ನಡ ಕನ್ನಡಿಗರ ಹೃದಯ ಭಾಷೆ & ಕನ್ನಡಿಗರ ಹೃದಯ ಗೆದ್ದ ಕ್ರಿಕೆಟ್ ತಂಡ ಬೆಂಗಳೂರು ಟೀಂ ಆರ್‌ಸಿಬಿ.. ಹೀಗೆ 18 ವರ್ಷಗಳಿಂದ
ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಕಪ್ ಗೆಲ್ಲುತ್ತೆ… ಆರ್‌ಸಿಬಿ ಕಪ್ ಗೆಲ್ಲುತ್ತೆ… ಅಂತಾನೇ ಕಾಯುತ್ತಿದ್ದ, ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಸಿಗುವ ನಿರೀಕ್ಷೆ ಇತ್ತು. ಹೀಗಿದ್ದಾಗಲೇ, 18 ವರ್ಷಗಳ ಸತತ ಪ್ರಯತ್ನದ ನಂತರ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ…