Ad image

ಕಂಪ್ಲಿ ಸಮೀಪದ ಹೊಸ ನೆಲ್ಲೂಡಿ ಗ್ರಾಮದಲ್ಲಿ ಶೇಕಡಾ 60% ಮತದಾನ ಪ್ರಕ್ರಿಯೆ ನಡೆದಿದೆ.

Vijayanagara Vani
ಕಂಪ್ಲಿ ಸಮೀಪದ ಹೊಸ ನೆಲ್ಲೂಡಿ ಗ್ರಾಮದಲ್ಲಿ ಶೇಕಡಾ 60% ಮತದಾನ ಪ್ರಕ್ರಿಯೆ ನಡೆದಿದೆ.

ಹೊಸ ನೆಲ್ಲೂಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್ ನಂಬರ್ 103 ರಲ್ಲಿ

- Advertisement -
Ad imageAd image

ಒಟ್ಟು ಮತಗಳು 1113, ಇದ್ದು ಇದರಲ್ಲಿ ಮಹಿಳೆ-569, ಪುರುಷರು-543 ಇದ್ದರೆ.ಇಂದಿನ ಮತದಾನ ಪ್ರಕ್ರಿಯೆ ಶೇಕಡ 60 ರಷ್ಟ ಮತದಾನದಲ್ಲಿ ಮಹಿಳೆಯರು-288 ಪುರುಷರು-266 ಒಟ್ಟು 554 ಮತದಾನ ಪ್ರಕ್ರಿಯೆ ನಡೆದಿದೆ.

ಬಿಸಿನ ಪ್ರಮಾಣ ಹೆಚ್ಚಿರುವುದರಿಂದ ಈ ವರ್ಷ ಮತದಾನ ಪ್ರಕ್ರಿಯೆ ಆರಂಭದಿಂದಲೂ ಬಹಳಷ್ಟು ಜನರು ಬೆಳಿಗ್ಗೆಯಿಂದ ತಮ್ಮ ಅಮೂಲ್ಯವಾದ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಲೋಕಸಭಾ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲು ಸಹಕಾರ ನೀಡುವುದ್ದಾರೆ, ಯಾವುದೇ ತೊಂದರೆ ಇಲ್ಲದೆ ಬಹಳ ಅಚ್ಚುಕಟ್ಟಾಗಿ  ಹೊಸ ನೆಲ್ಲೂಡಿ ಗ್ರಾಮದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯುತ್ತಿದೆ ಸಂಜೆವರೆಗೂ ಶೇಕಡ 90% ಮತದಾನ ನಿರೀಕ್ಷೆಯಲ್ಲಿದೆ.ಈ ಸಂದರ್ಭದಲ್ಲಿ ಚುನಾವಣೆಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

.

Share This Article
error: Content is protected !!
";