Ad image

ಶೌಚಲಯ ಹಣವನ್ನು ದುರುಪಯೋಗ ದೂರು.

Vijayanagara Vani
ಶೌಚಲಯ ಹಣವನ್ನು ದುರುಪಯೋಗ ದೂರು.
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42;
ಸಿರುಗುಪ್ಪ:ನಗರದ ತಾಲೂಕು ಪಂಚಾಯಿತಿ ಕಛೇರಿಗೆ ಶೌಚಾಲಯ ಹಣವನ್ನು ಭ್ರಷ್ಟಾಚಾರ ಎಸಗಿರುವ ಕುರಿತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪವನ್ ಕುಮಾರ್ ದಂಡಪ್ಪನವರಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕಿನ ಬಗ್ಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕರ್ಚೀಗನೂರು ಗ್ರಾಮದ ಮಾರೇಮ್ಮ ಲೇಟ್ ತಿಮ್ಮಪ್ಪ ಅವರು 2022-23ನೇ ಸಾಲಿನ ಸ್ವಚ್ಚ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಶೌಚಲಯ ನಿರ್ಮಾಣ ಮಾಡಿದ್ದು ಅದರೆ 2020ರಲ್ಲಿ  ಫಲಾನುಭವಿಯ ಪಡಿತರ ಚೀಟಿ ಉಪಯೋಗಿಸಿಕೊಂಡು ನಮ್ಮ ಶೌಚಾಲಯ ಹಣವನ್ನು ಬೇರೆಯವರ ಬ್ಯಾಂಕ್ ಖಾತೆಗೆ ಹಣವನ್ನು ಅಕ್ರಮವಾಗಿ ಜಮ ಮಾಡಿರುತ್ತರೆ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರದ ತನಿಖೆ ಮಾಡಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡು ನ್ಯಾಯ ಒದಗಿಸಬೇಕೆಂದು ಅಗ್ರಹಿಸಿದ್ದರು.
Share This Article
error: Content is protected !!
";