Ad imageAd image

ಟಾಟಾ v70 ಮತ್ತು ಟಾಟಾ ಎಸ್ ಸಿ ಎನ್ ಜಿ ಬಯಫುಲ್ 2.೦ ಬಿಡುಗಡೆ

Vijayanagara Vani

ಬಳ್ಳಾರಿ  ಏ 27  ಬಳ್ಳಾರಿ ಮತ್ತು  ವಿಜಯನಗರ ಜಿಲ್ಲೆ, (ನಂದಿ ಟಾಟಾ)ಕ್ಯಾಮಿಯನ್ ಆಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಇತ್ತೀಚಿಗೆ ಟಾಟಾ ಕಂಪನಿಯ ನೂತನ ಸರಕು ಸಾಗಾಣಿ ವಾಹನಗಳಾದ ಟಾಟಾ v70 ಮತ್ತು ಟಾಟಾ ಎಸ್ ಸಿ ಎನ್ ಜಿ ಬಯಫುಲ್ 2.೦ ವಾಹನಗಳನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ನಂದಿ ಟಾಟಾ ಕ್ಯಾಮಿಯನ್ ಆಟೋಮೊಬೈಲ್ಸ್ ನಿರ್ದೇಶಕರಾದ , ಅಬ್ರಾರ್ ಅಹ್ಮದ್, ಮ್ಯಾನೇಜರ್ ಅಶೋಕ್ ಕುಮಾರ್, ಟಾಟಾ ಮೋಟರ್ಸ್ನನ ಟೆರಿಟರಿ ಸೇಲ್ಸ್ ಮ್ಯಾನೇಜರ್ ಪ್ರಕಾಶ್ ಅಗಸನಹಳ್ಳಿ, ಮತ್ತು ಸಿಬ್ಬಂದಿ ವರ್ಗದವರು.

- Advertisement -
Ad imageAd image

 

WhatsApp Group Join Now
Telegram Group Join Now
Share This Article
error: Content is protected !!