Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತೋಟಗಾರಿಕೆ ಇಲಾಖೆಯಲ್ಲಿ ಮಾರಾಟಕ್ಕಿವೆ ಸಸಿಗಳು:

ಸಿರುಗುಪ್ಪ.ಮೇ.22:- ತಾಲೂಕಿನ ತೋಟಗಾರಿಕೆ ಇಲಾಖೆಯು ವಾಣಿಜ್ಯ ಬೆಳೆಗಳ ಸಸಿಗಳನ್ನು ಕಡಿಮೆ ಧರದಲ್ಲಿ ರೈತರಿಗೆ ಪೂರೈಸಲು ತಾಲೂಕಿನ ದೇಶನೂರು ನರ್ಸರಿ ಫಾರಂನಲ್ಲಿ ವಿವಿಧ ಜಾತಿಯ ತಳಿಗಳನ್ನು ಬೆಳೆಸಿದ್ದು, ವಿವಿಧ ಧರಗಳಲ್ಲಿ ಸಸಿಗಳನ್ನು ಮಾರಾಟ ಮಾಡಲು ಮುಂದಾಗಿದೆ. ಮಳೆಗಾಲ ಆರಂಭವಾಗುತ್ತಿದಂತೆ ರೈತರಿಂದ ವಿವಿಧ ತಳಿಯ ಸಸಿಗಳಿಗೆ ಬೇಡಿಕೆ ಬರುತ್ತದೆ, ಅವುಗಳನ್ನು ಪೂರೈಸುವ ಉದ್ದೇಶದಿಂದ ನರ್ಸರಿಯಲ್ಲಿ ವಿವಿಧ ತಳಿಯ ಸಸಿಗಳನ್ನು ಬೆಳೆಸಲಾಗಿದೆ.

                ಸಪೋಟ-8000, ಮಾವು-3000, ನಿಂಬೆ-4೦೦೦, ನುಗ್ಗೆ-6೦೦೦, ಕರಿಬೇವು-8೦೦೦, ಸೀತಫಲ-3೦೦೦, ಪೇರಲಾ-1೦೦೦ ಮತ್ತು ಅಲಂಕಾರಿಕ-8೦೦೦ ಸಸಿಗಳನ್ನು ನರ್ಸರಿ ಫಾರಂನಲ್ಲಿ ಬೆಳೆಸಲಾಗಿದ್ದು, ಸಪೋಟ-ರೂ.56, ಮಾವು-ರೂ.4೦, ನಿಂಬೆ-ರೂ.18, ನುಗ್ಗೆ-ರೂ.10, ಕರಿಬೇವು-ರೂ.18, ಸೀತಾಫಲ-ರೂ.32, ಪೇರಲಾ-ರೂ.45, ಅಲಂಕಾರಿಕ ಗಿಡಗಳು ರೂ. 20/-ರಂತೆ ಸಸಿಗಳಿಗೆ ತೋಟಗಾರಿಕೆ ಇಲಾಖೆ ಧರಗಳನ್ನು ನಿಗಧಿಮಾಡಿದ್ದು, ರೈತರು ನರ್ಸರಿ ಫಾರಂನಲ್ಲಿ ಸಸಿಗಳನ್ನು ನೇರವಾಗಿ ಖರೀದಿಸಲು ಅವಕಾಶವಿರುತ್ತದೆ.

                ನಮ್ಮ ಇಲಾಖೆಯ ದೇಶನೂರು ನರ್ಸರಿ ಫಾರಂನಲ್ಲಿ ಸುಮಾರು 41 ಸಾವಿರ ವಿವಿಧ ಜಾತಿಯ ಹಣ್ಣು ಮತ್ತು ತರಕಾರಿ, ಅಲಂಕಾರಿಕ ಸಸಿಗಳನ್ನು ಬೆಳಸಲಾಗಿದ್ದು, ರೈತರು ನಮ್ಮ ಫಾರಂನಲ್ಲಿರುವ ಸಸಿಗಳನ್ನು ಖರೀದಿಸಬೇಕೆಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಖಾದರ್‌ಬಾಷ ತಿಳಿಸಿದ್ದಾರೆ.

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜು.02 ರಂದು ಡಾ.ಫ.ಗು. ಹಳಕಟ್ಟಿಯವರ ಜನ್ಮದಿನ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮಮನಸೂರೆಗೊಂಡ ಸಂತಕವಿ ಕನಕದಾಸರ ‘ಮುತ್ತು ಬಂದಿದೆ ಕೇರಿಗೆ’ ಸಂಗೀತ-ನೃತ್ಯ ರೂಪಕ ಪ್ರದರ್ಶನಬಳ್ಳಾರಿ ಸರ್ಕಾರಿ ಪಾಲಿಟೆಕ್ನಿಕ್: ಪೋಸ್ಟ್ ಡಿಪ್ಲೋಮಾ ಇನ್ ಇಂಡಸ್ಟಿçಯಲ್ ಸೇಫ್ಟಿ ಕೋರ್ಸ್ ಪ್ರವೇಶಾತಿ ಅವಧಿ ವಿಸ್ತರಣೆನಮ್ಮ ಬದುಕಿನ ಭರವಸೆ....ವೈದ್ಯರುಇಟಗಿ ಆದರ್ಶ ವಿದ್ಯಾಲಯದ 6ನೇ ತರಗತಿ ಖಾಲಿ ಸೀಟುಗಳಿಗೆ ಕೌನ್ಸಲಿಂಗ್ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರಿಂದ ಅರ್ಜಿ ಆಹ್ವಾನ ನದಿಗಳ ಜೋಡಣೆ ರಾಷ್ಟ್ರೀಯ ಯೋಜನೆಯಾಗಬೇಕು: ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಹೊರಗುತ್ತಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನಬಳ್ಳಾರಿ ರೈಲ್ವೆ ನಿಲ್ದಾಣ : ಜುಲೈ 30ರೊಳಗಾಗಿ ಹೊಸ ಲಿಫ್ಟ್, ಸೆನ್ಸಾರ್ ಎಸ್ಕಲೇಟರ್ ಪ್ರಾರಂಭ ಸಾಧ್ಯತೆಜೂನ್ 25ರಂದು ತುಂಗಭದ್ರ ಜಲಾಶಯ ಆವರಣದಲ್ಲಿ ಐತಿಹಾಸಿಕ ಕಾರ್ಯಕ್ರಮ: ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಮಾಗಮ