ಶಿವಮೊಗ್ಗ, ಜುಲೈ 22ಶಿವಮೊಗ್ಗ ಜಿಲ್ಲಾ ನ್ಯಾಯಾಂಗ ಘಟದಲ್ಲಿ ಖಾಲಿಯಿರುವ 06 ಪ್ರೋಸೆಸ್ ಜಾರಿಕಾರ ಹಾಗೂ 56 ಜವಾನ ಹುದ್ದೆಗಳನ್ನು ನೇರ ನೇಮಕಾರಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
ಆಸಕ್ತರು https://shivamogga.dcourts.gov.in/notice.../recruitments ಮೂಲಕ ಆ.24 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ಜಿ.ಎ.ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ DISTRICT COURT SHIVAMOGGA ವೆಬ್‌ಸೈಟ್ ಹಾಗೂ ದೂ.ಸಂ.:08182-270321 ನ್ನು ಸಂಪರ್ಕಿಸುವುದು.
