Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಳೆ ಇಲ್ಲದೆ ಸೊರಗಿದ್ದ ಜಲಾಶಯಗಳು ಮರುಜೀವ ಪಡೆಯುತ್ತಿವೆ. ರಾಜ್ಯದ ಪ್ರಮುಖ ಜಲಶಯದ ನೀರಿನ ಮಟ್ಟ

ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ರಾಜ್ಯದ ಮೇಲೆ ವರುಣ ಕೃಪೆ ತೋರಿದ್ದು, ಉತ್ತಮ ಮಳೆಯಾಗುತ್ತಿದೆ. ರಾಜ್ಯದಲ್ಲಿ ಕೃತಿಕಾ ಮಳೆಯಾಗುತ್ತಿದ್ದು, ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿ ಕೆರೆ, ಕಟ್ಟೆ ತುಂಬುತ್ತಿವೆ. ನದಿಗಳಿಗೆ ಮರುಜೀವ ಬಂದಿದ್ದು, ಜಲಾಶಯಳಿಗೆ ಒಳಹರಿವು ಹೆಚ್ಚಾಗುತ್ತಿದೆ.

ಮೇ. 17ರ ಶುಕ್ರವಾರ ಕೂಡ ರಾಜ್ಯದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಮಲೆಯಾಗಿದ್ದು,

ಮಳೆ ಇಲ್ಲದೆ ಸೊರಗಿದ್ದ ಜಲಾಶಯಗಳು ಮರುಜೀವ ಪಡೆಯುತ್ತಿವೆ. ರಾಜ್ಯದ ಪ್ರಮುಖ ಡ್ಯಾಂಗಳಾದ ಕೆಆರ್‌ಎಸ್, ಹಾರಂಗಿ, ಆಲಮಟ್ಟಿ, ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದೆ. ಮೇ 18 ರಂದು ರಾಜ್ಯದ ವಿವಿಧ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೇ 18 ರಂದು ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ

  1. ಕೆಆರ್​ಎಸ್ ಜಲಾಶಯ ಗರಿಷ್ಠ ನೀರಿನ ಮಟ್ಟ -38.04 ಮೀಟರ್


 ‌ ಇಂದಿನ ನೀರಿನ ಮಟ್ಟ- 10.90 ಟಿಎಂಸಿ

 ಒಳಹರಿವು - 1560 ಕ್ಯೂಸೆಕ್‌

 ಹೊರಹರಿವು - 155 ಕ್ಯೂಸೆಕ್‌

  1. ಆಲಮಟ್ಟಿ ಜಲಾಶಯ​ಗರಿಷ್ಠ ನೀರಿನ ಮಟ್ಟ- 519.60 ಮೀಟರ್‌


 ಇಂದಿನ ನೀರಿನ ಮಟ್ಟ - 25.88 ಟಿಎಂಸಿ

ಒಳಹರಿವು - 0

ಕ್ಯೂಸೆಕ್‌ ಹೊರಹರಿವು - 4548 ಕ್ಯೂಸೆಕ್‌

3. ಹಾರಂಗಿ ಜಲಾಶಯ ಗರಿಷ್ಠ ನೀರಿನ ಮಟ್ಟ - 871.38 ಮೀಟರ್

ಇಂದಿನ ನೀರಿನ ಮಟ್ಟ - 2.95ಟಿಎಂಸಿ

 ಒಳಹರಿವು – 174ಕ್ಯೂಸೆಕ್‌

 ಹೊರಹರಿವು - 200 ಕ್ಯೂಸೆಕ್‌


  1. ತುಂಗಭದ್ರಾ ಜಲಾಶಯ​ಗರಿಷ್ಠ


ನೀರಿನ ಮಟ್ಟ - 497.71 ಮೀಟರ್

ಇಂದಿನ ನೀರಿನ ಮಟ್ಟ- 3.40 ಟಿಎಂಸಿ

 ಒಳಹರಿವು - 0 ಕ್ಯೂಸೆಕ್‌ ಹೊರಹರಿವು - 45 ಕ್ಯೂಸೆಕ್‌

  1. ಮಲಪ್ರಭಾ ಜಲಾಶಯ​ಗರಿಷ್ಠ


ನೀರಿನ ಮಟ್ಟ - 633.80 ಮೀಟರ್

ಇಂದಿನ ನೀರಿನ ಮಟ್ಟ - 7.69 ಟಿಎಂಸಿ

ಒಳಹರಿವು - 0 ಕ್ಯೂಸೆಕ್‌

ಹೊರಹರಿವು - 1294 ಕ್ಯೂಸೆಕ್‌

  1. ಲಿಂಗನಮಕ್ಕಿ ಜಲಾಶಯ​ಗರಿಷ್ಠ


ನೀರಿನ ಮಟ್ಟ - 554.44 ಮೀಟರ್

 ಇಂದಿನ ನೀರಿನ ಮಟ್ಟ - 16.42 ಟಿಎಂಸಿ

ಒಳಹರಿವು - 0 ಕ್ಯೂಸೆಕ್‌

ಹೊರಹರಿವು - 1628 ಕ್ಯೂಸೆಕ್‌

  1. ಭದ್ರಾ ಜಲಾಶಯ​ಗರಿಷ್ಠ


 ನೀರಿನ ಮಟ್ಟ - 657.73 ಮೀಟರ್‌

ಇಂದಿನ ನೀರಿನ ಮಟ್ಟ - 13.39 ಟಿಎಂಸಿ

 ಒಳಹರಿವು - 467 ಕ್ಯೂಸೆಕ್‌

ಹೊರಹರಿವು - 377 ಕ್ಯೂಸೆಕ್‌



  1. ಘಟಪ್ರಭಾ ಜಲಾಶಯ​ಗರಿಷ್ಠ


 ನೀರಿನ ಮಟ್ಟ - 662.91 ಮೀಟರ್

ಇಂದಿನ ನೀರಿನ ಮಟ್ಟ -13.11 ಟಿಎಂಸಿ

 ಒಳಹರಿವು - 0 ಕ್ಯೂಸೆಕ್‌

ಹೊರಹರಿವು - 3027 ಕ್ಯೂಸೆಕ್‌

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮುನಿರಾಬಾದ್: ಆ. 17ರಂದು ವಿದ್ಯುತ್ ಗ್ರಾಹಕರ ಸಂವಾದ ಸಭೆ ----ವಿಶೇಷ ಚೇತನ ಮಕ್ಕಳ ಚಿಕಿತ್ಸೆಗೆ ಫಿಜಿಯೋಥೆರಪಿಸ್ಟ್, ಮಹಿಳಾ ಸಹಾಯಕಿಯರ ತಾತ್ಕಾಲಿಕ ನೇಮಕ: ಅರ್ಜಿ ಆಹ್ವಾನ ----ಕೊಪ್ಪಳ: ಜಪ್ತಿ ಮಾಡಲಾದ 349.10 ಕ್ವಿಂಟಾಲ್ ಅಕ್ಕಿ ಬಹಿರಂಗ ಹರಾಜು ಆಗಸ್ಟ್ 25ಕ್ಕೆ ----ಕುಟುಂಬದಲ್ಲಿ ಮಹಿಳೆಯರ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ: ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ. ಹನುಮಂತಪ್ಪ ಕರೆತೋಟಗಾರಿಕೆ ಇಲಾಖೆಯಿಂದ ವಿವಿಧ ಹಣ್ಣಿನ ಸಸಿ, ಕಸಿ ಗಿಡಗಳ ಮಾರಾಟಆಗಸ್ಟ್ 20 ರಂದು ಡಿ. ದೇವರಾಜ ಅರಸು ಜಯಂತಿ ಅರ್ಥಪೂರ್ಣ ಆಚರಣೆಗೆ ಜಿಲ್ಲಾಡಳಿತದಿಂದ ಸಿದ್ಧತೆ: ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣಹಿಂದುಳಿದ ವರ್ಗಗಳ ಸಮಾಜದ ಮಹನೀಯರ ಜಯಂತಿಗಳಿಗೆ ರೂ.50 ಸಾವಿರ ಅನುದಾನ: ಮೇಯರ್ ಪಿ.ಗಾದೆಪ್ಪಕೊಪ್ಪಳದಲ್ಲಿ ಮೂರು ದಿನಗಳ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ -- ಮಕ್ಕಳ ರಕ್ಷಣೆಯಲ್ಲಿ ಬೆಂಬಲ ವ್ಯಕ್ತಿಗಳ ಪಾತ್ರ ಮಹತ್ವದ್ದು: ನ್ಯಾ. ಮಧು ಎನ್.ಆರ್. ----ಭಾರತ್ ಜೋಡೋ ಯುವ ಸಂಘಗಳ ನೋಂದಣಿಗೆ ಅರ್ಜಿ ಆಹ್ವಾನಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 81.83 ರಷ್ಟು ಡಿಜಿಟಲೀಕರಣ ಪೂರ್ಣ